ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಧ್ಯೇಯೋದ್ದೇಶಗಳು

 

ಕನ್ನಡ ಭಾಷೆ, ಸಾಹಿತ್ಯ ರಚನೆ, ಕಲೆ, ಸಂಸ್ಕೃತಿಗಳ ರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಒದಗಿಸಿಕೊಡತಕ್ಕದ್ದು